ಸಾಕ್ಷಿ ಸಿಂಗ್ ಅವರ ಬರ್ತಡೆ ಪಾರ್ಟಿಯಲ್ಲಿ ಪಾಂಡ್ಯ ಮಾಡಿದ ಚಟುವಟಿಕೆ ಈಗ ವೈರಲ್..! | Oneindia Kannada

2018-11-20 110

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಬಾರಿ ಸದ್ದು ಮಾಡುತ್ತಿದ್ದು, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ಅವರ ಬರ್ತಡೆ ಪಾರ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಮಾಡಿದ ಚಟುವಟಿಕೆಯೊಂದು ವೈರಲ್ ಆಗಿದೆ..!

A video posted by Sakshi Dhoni, former Team India captain MS Dhoni's wife, has gone viral on social media platform Instagram. In the video, where Sakshi is seen cutting her birthday cake, Indian cricketer Hardik Pandya is spotted in the background, behind MS Dhoni, smoking what looks like a cigarette or a vape..!